#DavidWarner #AustraliaVsSrilankaTest #WarnerViralVideos
Warner at slips was looking to catch the ball without knowing that it had already disrupted the bails. While he was diving, one bail flew and hit Warner in the crotch and left him in pain.
ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಜೊತೆಗೆ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಫೀಲ್ಡರ್ ಡೇವಿಡ್ ವಾರ್ನರ್ ಪ್ಯಾಂಟಿಗೆ ಬೇಲ್ಸ್ ಬಡಿದ ಪ್ರಸಂಗ ನಡೆದಿದೆ.